ಆಗಸ್ಟ್ ೩೦ - ಆಗಸ್ಟ್ ತಿಂಗಳಿನ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೪೨ನೇ ದಿನ (ಅಧಿಕ ವರ್ಷದಲ್ಲಿ ೨೪೩ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೯೧೮ - ಬೊಲ್ಷಿವಿಕ್ ಪಕ್ಷದ ನಾಯಕ ವ್ಲಾಡಿಮಿರ್ ಲೆನಿನ್ನ ಮೇಲಿನ ಹತ್ಯೆಯ ಪ್ರಯತ್ನದಲ್ಲಿ ತೀವ್ರವಾಗಿ ಗಾಯಗೊಂಡನು. == ಜನನ == ೧೮೭೧ - ಅರ್ನ್ಸೆಸ್ಟ್ ರದರ್ಫೋರ್ಡ್, ನ್ಯೂ ಜೀಲೆಂಡ್ ಮೂಲದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == ೧೯೪೦ - ಜೆ.ಜೆ. ಥಾಮ್ಸನ್, ಇಂಗ್ಲೆಂಡ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ಹಬ್ಬಗಳು/ಆಚರಣೆಗಳು == ತುರ್ಕಿ - ವಿಜಯ ದಿವಸ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ